ಸೋಶಿಯಲ್ ಮೀಡಿಯಾದಲ್ಲಿ ಜಗ್ಗೇಶ್ ವಿರುದ್ಧ ರೊಚ್ಚಿಗೆದ್ದ ಡಿ ಬಾಸ್ ಫ್ಯಾನ್ಸ್ | Filmibeat Kannada

2021-02-12 481

ಹಿರಿಯ ನಟ ಜಗ್ಗೇಶ್ ಅವರು ದರ್ಶನ್ ಹುಡುಗರ ಕುರಿತು ಹೀಯಾಳಿಸಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಈ ಆಡಿಯೋ ಕೇಳಿದ ಬಳಿಕ ಕೆಲವು ದರ್ಶನ್ ಅಭಿಮಾನಿಗಳು ನಟ ಜಗ್ಗೇಶ್ ಅವರ ವಿರುದ್ಧ ಕೆಂಡಕಾರಿದರು. ಇನ್ನು ಕೆಲವು ಅಭಿಮಾನಿಗಳು ಜಗ್ಗೇಶ್ ಅವರ ಪರವಾಗಿಯೇ ನಿಂತರು.

Audio Clip Controversy: Kannada actor Jaggesh React To Fans On Audio Clip About Darshan Followers.